ಇಂದಿನ ವಚನ · 2026-10-30
ಕೀರ್ತನೆಗಳು 103:1-2
ಕೃತಜ್ಞತಾಸ್ತುತಿ
ನನ್ನ ಮನವೇ, ಯೆಹೋವನನ್ನು ಕೊಂಡಾಡು; ನನ್ನ ಸರ್ವೇಂದ್ರಿಯಗಳೇ, ಆತನ ಪವಿತ್ರ ನಾಮವನ್ನು ಕೀರ್ತಿಸಿರಿ. ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0
Praise Yahweh, my soul! All that is within me, praise his holy name! Praise Yahweh, my soul, and don’t forget all his benefits,