ಇಂದಿನ ವಚನ · 2026-10-21

ಕೀರ್ತನೆಗಳು 37:5

ಚಿಂತೆ ಮತ್ತು ಆತಂಕ

ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0

Commit your way to Yahweh. Trust also in him, and he will do this:

Psalms 37:5 · World English Bible