ಇಂದಿನ ವಚನ · 2026-11-05
ಲೂಕನು 12:32
ಭಯಪಡಬೇಡ
ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.
Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0
“Don’t be afraid, little flock, for it is your Father’s good pleasure to give you the Kingdom.